ಭಾರತದಲ್ಲಿ ಭಾರತವೇ ತಬ್ಬಲಿ ಮುಂದುವರಿದ ಬಾಗ
ಹಿಂದೆ ಸಂಬವಿಸಿತ್ತು,
ಈಗಲೂ ಘಟಿಸುತ್ತಿದೆ
ಮುಂದೆಯೂ ತಿರುತಿರುಗಿ ನಡೆಯಲೂಬಹುದು-
ತಡೆಯುವಂತಹುದೇನು
ನಡೆಯದಿದ್ದಲ್ಲಿ.
ಮುಗ್ದರಿಗೆ ಗೊತ್ತಿಲ್ಲ,
ಅತಿ ಮುಗ್ದರು
ಬಡವರಿಗೆ ಗಮನಿಸಲು ಸಮಯವಿಲ್ಲ
ಧನಿಕರಂತು ಬಿಡಿ, ಬಹಳ ಶ್ರೀಮಂತರು
ದಡ್ಡರಿಗಿದೊಂದು ಅರ್ಥವೇ ಆಗದು
ಕುಶಲಿಗಳು ಭುಜ ಕುಣಿಸಿ
ನಡೆದು ಬಿಡುವರು ನೋಡಿ
ಅವರಿಗಿದು ಕ್ಷುಲ್ಲಕ ವಿಶಯ.
ಕಿರಿಯರಿಗೆ,ಹಿರಿಯರಿಗೆ
ಇದರ ಪರಿವೆಯೇ ಎಲ್ಲ
ತಡೆಯುವಂಥದು ಏನು ನಡೆಯುವುದಿಲ್ಲ.
ಆದ್ದರಿಂದಲೇ ನೋಡಿ- ಹಿಂದೆ ಸಂಬವಿಸಿತ್ತು
ಈಗಲೂ ಘಟಿಸುತ್ತಿದೆ
ಮುಂದೆಯೂ ತಿರುತಿರುಗಿ ನಡೆಯಲೂಬಹುದು
--ಎರಿಕ್ ಫ್ರೈಡ್ (ಕ್ರಪೆ: ಪ್ರಕ್ಷುಬ್ದ ಕಾಶ್ಮೀರ)
೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್ ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು.ಅದರಲ್ಲಿಮುಖ್ಯವಾದುದ್ದು ಪ್ರತ್ಯೇಕ ಸಂವಿಧಾನ, ೩೭೦ ವಿಧಿ. ಮೂಲತಹ ಕಾಶ್ಮೀರಿಯಗಿದ್ದ ನೆಹರು ಇದಾವುದರ ಪೂರ್ವಾಪರ ಯೋಚಿಸದೆ ಅಂಕಿತವನ್ನೋತ್ತಿದರು. ಈಬಗ್ಗೆ ಅಂದಿನ ಗ್ರಹಮಂತ್ರಿಯಗಿದ್ದ ಸರ್ದಾರ್ ವಲ್ಲಬಾಯ್ ಪಟೇಲರು ವೀರೋಧಿಸಿದರು ಸಹ ಅವರ ಬಾಯಿಮುಚ್ಚಿಸಲಾಯಿತು. ಕಾಶ್ಮೀರವು ಭಾರತದೊಡನೆ ಮಿಲೀನವಾದಾಗ ಅಲ್ಲಿ ಪ್ರತ್ಯೇಕ ಸಂವಿಧಾನ ಪ್ರಶ್ನೇಯೇ ಉಧ್ಬವಿಸಿವುದಿಲ್ಲವೆನ್ನುವ ಕನಿಷ್ಟಯೋಚನೆಯನ್ನು ಮಾಡದ ನೆಹರು,ತಾವು ತೆಗೆದುಕೊಂಡ ದುಡುಕಿನ ನಿರ್ಧಾರದಿಂದಗಿ ಕಾಶ್ಮೀರ್ ಸಮಸ್ಯೆಯನ್ನು ಇನ್ನು ಜಿವಂತವಾಗಿಟ್ಟರು.
ಹಾಗೆ ನೋಡಿದರೆ ಇದು ನೆಹರುರವರ ಪ್ರಥಮ ತಪ್ಪಲ್ಲ!!! ಭಾರತದ ಸ್ವಾತಂತ್ಯ ಸಂಧರ್ಬದಲ್ಲಿ ನೆಹರು ಮತ್ತು ಲಾರ್ಡ್ ಮೌಂಟ್ ಭ್ಯಾಟನ್ನರ್ ಪತ್ನಿ ಎಡ್ವಿನಾರ ಸಂಬಧದಿಂದಾಗಿ ಭಾರತವಿಭಜನೆಯಂತಹ ಮಾಸದ ಗಾಯ ಧೇಶಕ್ಕಾಗಿ ಹೋಗಿತ್ತು. ಈ ಬಗ್ಗೆ
ದಿ ಗ್ರೇಟ್ ನೆಹರು ಬ್ಲಂಡರ್ಸ್!! ನಲ್ಲಿ ವಿವರವಾಗಿ ಬರೆಯುತ್ತೇನೆ.
ಕಾಶ್ಮೀರದ ಸಮಸ್ಯೆಯನ್ನು ನಾವು ಅರಿಯಬೇಕಾದರೆ ನಾವು ಅದರ ಬೌಗೋಳಿಕಥೆಯನ್ನು ಅರ್ಥಮಾಡಿಕೋಳ್ಳಬೇಕು ಕಾಶ್ಮೀರವು ಭಾರತದ ಮುಕುಟ ಸ್ತಾನದಲ್ಲಿದ್ದು ತುಂಬಾ ವಿಶಿಷ್ಟವಾದ ಬೌಗೋಳಿಕಥೆಯನ್ನು ಹೊಂದಿದೆ. ಸುಂಧರ ಕಣಿವೆಗಳು ,ಹಿಮೋಚ್ಚಾಧಿತ ಪರ್ವತಗ್ಅಳು, ಲಡಾಖ್ ನಂತಹ ಮರುಭೂಮಿಗಳನ್ನು ಹೊಂದಿರುವ ಜಮ್ಮು-ಕಾಶ್ಮೀರ್ ಪಾಕಿಸ್ತಾನ,ಚೈನಾ,ಹಾಗು ಅಫ್ಗಾನಿಸ್ತಾನಗಳ ಗಡಿನಿಯಂತ್ರಣ ರೇಖೆ
ಹೊಂದಿರುವ ಜಮ್ಮು-ಕಾಶ್ಮೀರ್ ರಕ್ಷಣಾವ್ಯವಸ್ತೆಯಲ್ಲಿ ಅತಿಪ್ರಮುಖ ಪ್ರಧೇಶವಾಗಿದೆ.
ಸುಮಾರು ೧೦ಕೋಟಿ ಜನಸಂಖ್ಯೆ ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ 66.97% ಮುಸ್ಲಿಮರಿದ್ದಾರೆ. ಉಳಿದ ೩೩.೦೩%ರಲ್ಲಿ ಹಿಂದುಗಳು, ಸಿಖ್ಖರು,ಬೌಧರು ವಾಸಿಸುತ್ತಿದ್ದಾರೆ.ಈ ಕಾರಣಕ್ಕಾಗಿಯೇ ಪಾಕಿಸ್ತಾನ ಕಾಶ್ಮೀರದ ಮೇಲೆ ಯುಧ್ಧಸಾರಿ ಸೋತು ಮುಖಬಂಗ ಅನುಬವಿಸಿದೆ.ಅದರೂ ಸಹ ತೆರೆಮರೆಯಲ್ಲಿ ಗಡಿಯಾಚೆಯ ಭಯೋತ್ಪಾಧನೆಯನ್ನು ಮುಂದುವರಿಸಿದೆ.
ಈ ಹಿಂದೆ ತಿಳಿಸಿದಂತೆ ಜಮ್ಮು-ಕಾಶ್ಮೀರದಲ್ಲಿ 66.97% ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ಬಡಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, .ಅವರನ್ನು ಚಿಕ್ಕಂದಿನಿಂದಲೇ ಮದಿರಸಾಗಳಲ್ಲಿ ಓದಿಸಲಾಗುತ್ತದೆ.
ಅಲ್ಲಿರುವ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ. ಅದು ಬಲಿತು ನೀಡುವ ಫಲವೇ
ಜೇಹಾದ್!!!!!
ಮುಂದಿನ ಭಾಗ ಮುಂದಿನ ವಾರ
ಉತ್ತಮ ಪ್ರತಿಕ್ರೀಯೆಗಳಿವೆ ದಯವಿಟ್ಟು ನೋಡಿ