ಜಮ್ಮು-ಕಾಶ್ಮೀರದಲ್ಲಿ 66.97% ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ಬಡಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, .ಅವರನ್ನು ಚಿಕ್ಕಂದಿನಿಂದಲೇ ಮದಿರಸಾಗಳಲ್ಲಿ ಓದಿಸಲಾಗುತ್ತದೆ. ಅಲ್ಲಿರುವ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ. ಅದು ಬಲಿತು ನೀಡುವ ಫಲವೇ ಜೇಹಾದ್!!!!!
ಇತ್ತೀಚಿನ ದಿನಗಳಲ್ಲಿ ಪ್ರಪಂಚವನ್ನೇ ಬೆಚ್ಚಿಬೀಳಿಸಿದ ಪದ ಜೇಹಾದ್, ಇದು ಸುಮ್ಮನೆ ಉದ್ಬವವಾದುದಲ್ಲ. ಇದರ ಹಿಂದೆ ಅಪಾರವಾದ ಶ್ರಮ,ದೂರಗಾಮಿ ದುರಾಲೋಚನೆಗಳಿವೆ. ಇದನ್ನು ಮತಾಂಧ ಮುಲ್ಲಾಗಳು,ಮುಸ್ಲಿಮ್ ನಾಯಕರುಗಳು ತಮ್ಮ ಅವಶ್ಯಕಥೆಗೆ ತಕ್ಕಂತೆ ಬಳಸಿಕೊಳ್ಳುತ್ತಾರೆ.ಇದಕ್ಕೆ ಉತ್ತಮ ನಿಧರ್ಶನ ಮುಶ್ರಫ್,ಪಾಕಿಸ್ತಾನದಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ಹಿಡಿದ ಮುಶ್ರಫ್, ಸ್ತಳೀಯರಿಂದ ವಿರೋಧ ವ್ಯಕ್ತವಾದಾಗ ಅವರ ಗಮನವನ್ನು ಬೇರೆಕಡೆ ಸೆಳೆಯಲು ಬಳಸಿಕೊಂಡ ಉಪಾಯವೇ ಜೇಹಾದ್!!!!!
ಜಮ್ಮು-ಕಾಶ್ಮೀರ ಒಂದರಲ್ಲೆ ಸುಮಾರು ೭೦೦೦ಕ್ಕೂ ಹೆಚ್ಚು ಮದಿರಸಗಳಿವೆ ಅದರಲ್ಲಿ ಸುಮಾರು ೬ ಸಾವಿರ ಮದಿರಸಗಳು ಜೇಹಾಧಿಗಳನ್ನು ಉತ್ಪಾಧಿಸುತ್ತವೆ.ಮದಿರಸಗಳಲ್ಲಿ ಕಲಿತ ಎಲ್ಲರು ಜೇಹಾಧಿಗಳಾಗುವಿದಿಲ್ಲ ,ಅವರುಗಳನ್ನು ಕಠಿಣವಾಗಿ ಪರಿಕ್ಷಿಸಲಾಗುತ್ತದೆ.ಅವರಲ್ಲಿರುವ ಕೆಚ್ಚು,ಮತಾಂಧತೆಯ ಪ್ರಮಾಣ,ಧೈರ್ಯ-ಸಾಹಸಗಳನ್ನಾದರಿಸಿ ಆಯ್ಕೆಪ್ರಕ್ರಿಯೆ ನಡೆಯುತ್ತದೆ.ಹೀಗೆ ಆಯ್ಕೆಗೊಂಡ ಅರೆ-ಜೇಹಾಧಿಗಳನ್ನು ಅಫ್ಗಾನಿಸ್ತಾನದ ಯಾ ಪಾಕಿಸ್ತಾನದ ಗಡಿರೇಖೆಗಳಲ್ಲಿರುವ ತರಬೇತಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ. ಈ ಶಿಬಿರಗಳಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ತೆ ಐ.ಎಸ್.ಐ ಯು ಕುಧ್ಧಾಗಿ ಮಿಲಿಟರಿ ಶಿಕ್ಷಣ,ಶಸ್ತ್ರಾಭ್ಯಾಸ,ಗೆರಿಲ್ಲಾ ಸಮರಕಲೆಯನ್ನು ಕಲಿಸುತ್ತದೆ.

ಹೀಗೆ ತರಬೇತುಗೊಂಡ ಯವಕರೇ ಸಂಪೂರ್ಣ ಜೇಹಾಧಿಗಳಾಗಿ ರೂಪುಗೊಂಡು, ಜೆ.ಕೆ.ಎಲ್.ಎಫ ನಂತಹ ಉಗ್ರಗಾಮಿ ಸಂಘಟನೆ ಸೇರಿ ರಕ್ತಬೀಜಾಸುರರಾಗುತ್ತಾರೆ.೨೦೦೮ ರ ವೇಳೆ ಇಂತಹ ೨ಸಾವಿರ ಶಿಬಿರಗಳು ಸಕ್ರೀಯವಾಗಿ ಕರ್ಯನಿರ್ವಹಿಸುತ್ತಿದೆಯಂದು ಸಿ.ಅಯ್.ಏ ತನ್ನವರಧಿಯಲ್ಲಿ ವ್ಯಾಖ್ಯಾನಿಸಿದೆ.
ಈ ಮೇಲೆ ತಿಳಿಸಿದಂತೆ ಮದಿರಸಾಗಳಲ್ಲಿ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ ಅದರ ಸಂಕ್ಷಿಪ್ತ ರೂಪ ಹೀಗಿದೆ
೧) ಮುಸ್ಲಿಮ್ ಧರ್ಮವೊಂದೇ ಶ್ರೇಷ್ಟ ಉಳಿದೆಲ್ಲಾ ಧರ್ಮಗಳು ಕನಿಷ್ಟ
೨)ಪ್ರಪಂಚವನ್ನು ಮುಸ್ಲಿಮ್ ಧರ್ಮದ ಆಳ್ವಿಕೆಗೆ ತರಲು ಪ್ರತಿಯೊಬ್ಬ ಮುಸ್ಲಿಮನೂ ತ್ಯಾಗ-ಬಲಿಧಾನ ಮಾಡಬೇಕು
೩)ಕಾಫಿರರು(ಮೂರ್ತಿ ಪೂಜಕರು ಯಾ ಮುಸ್ಲಿಮೇತರು) ಇಸ್ಲಾಂ ವಿರೋಧಿಗಳು
೪)ಇಸ್ಲಾಂ ಉದ್ದಾರಕ್ಕಾಗಿ ಜೇಹಾದ್(ಧರ್ಮಯುಧ್ಧ) ಮಾಡೂವವನು ಅಲ್ಹಾಹುವಿನ ವಿಶೇಷ ಕ್ರಪೆಗೆ ಪಾತ್ರನಾಗುತ್ತಾನೆ
೫)ಹಿಂದುಸ್ತಾನ್ ಕಾಪಿರ ಧೇಶ ಅಲ್ಲಿರುವ ಮುಸ್ಲಿಮರನ್ನು ಅರ್ಧರಾತ್ರಿಯಲ್ಲಿ ಹೊಡೆದು ಓಡಿಸಲಾಯಿತು
೬)ಕಾಪಿರ ಧೇಶದ ವಿರುಧ್ಧ ಜೇಹಾದ್ ಮಡುವುದು ಮುಸ್ಲಿಮರ ಕರ್ತವ್ಯ
೭)ಜೇಹಾದ್ನಲ್ಲಿ ಶಾಹೀಧ್(ವೀರಮರಣ) ಆದವನು ಜನ್ನತ್ತ್ ಸೇರುತ್ತಾನೆ(ವೀರಸ್ವರ್ಗ)
(ಇದು ಒಂದು ಚಿಕ್ಕ ತುಣುಕಷ್ಟೆ,ಇನ್ನು ಕಠೋರ ಭಾಷೆಯನ್ನು ಬಳಸಲಾಗಿತ್ತಿದೆ. ಸಾಮರಸ್ಯದ ಭಾವನೆಯಿಂದ ಪ್ರಕಟನೆಗೊಳಿಸಲಾಗಿಲ್ಲ.-ಲೇಖಕ)
ಹೀಗೆ ಮದಿರಸಗಳಲ್ಲಿ ಮತಾಂಧ ಬೋಧನೆಯನ್ನು ಪ್ರತಿನಿತ್ಯ ಮಾಡಿ ಬಾಲಕರ ಮನವನ್ನು

ಉಪಸಂಹಾರ
ಭಾರತದಲ್ಲಿ ಭಾರತವೇ ತಬ್ಬಲಿಯಾಗಲು ಕೇವಲ ಉಗ್ರವಾಧ,ಜಮ್ಮು-ಕಾಶ್ಮೀರ, ಒಂದೇ ಕಾರಣವಲ್ಲ,ಆದರೆ ಅರುಂಧತಿ ರಾಯ್ ಯಂತಹ ಖ್ಯಾತ ಲೇಖಕಿ ಜಮ್ಮು-ಕಾಶ್ಮೀರದ ಕುರಿತು ಧೇಶದ್ರೋಹದ ಹೇಳಿಕೆಯನ್ನು ನೀಡಿದಾಗ ಶಂಡನಂತೆ ಸುಮ್ಮನೆ ಕುಳಿತ ಕೇಂದ್ರಸರ್ಕಾರದ ವೈಕರಿಯನ್ನು ನೋಡಿ ರೋಸಿ ಜಮ್ಮು-ಕಾಶ್ಮೀರ ಸಮಸ್ಯೆಯ ಸತ್ಯಾನುಸತ್ಯತೆಯನ್ನು ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
ಭಾರತದಲ್ಲಿ ಭಾರತವೇ ತಬ್ಬಲಿಯಾಗಿಸುವಲ್ಲಿ ರಾಜಕೀಯ ಪಕ್ಷಗಳು,ರಾಜಕಾರಣಿಗಳು, ವಿಧೇಶಿ ಕಂಪನಿಗಳು,ಉಗ್ರವಾಧಿ ಸಂಘಟನೆಗಳು, ಅರುಂಧತಿ ರಾಯ್ ಯಂತಹ ಬುದ್ದಿಜೀವಿಗಲು, ಪತ್ರಿಕೆ, ಶಾಲಾ-ಕಾಲೇಜುಗಳು ಸೇರಿವೆ, ಪರಿಸ್ತಿತಿ ಹೀಗೆ ನಡೆದಲ್ಲಿ, ಮುಂದೊಂದು ದಿನ ಸಂಪೂರ್ಣ ಭಾರತವೇ ತಬ್ಬಲಿಯಾಗಿಹೋಗುವುದರಲ್ಲಿ ಅನುಮಾನವಿಲ್ಲ . ಇದನ್ನೆಲ್ಲ ಓದಿಮುಗಿಸಿದಾಗ ಮೊಳಗುತ್ತಿದೆ ಜರ್ಮನ್ ಕವಿ ಎರಿಕ್ ಫ್ರೈಡನ ಎಚ್ಹರಿಕೆ ಗಂಟೆ
ಹಿಂದೆ ಸಂಬವಿಸಿತ್ತು,
ಈಗಲೂ ಘಟಿಸುತ್ತಿದೆ
ಮುಂದೆಯೂ ತಿರುತಿರುಗಿ ನಡೆಯಲೂಬಹುದು-
ತಡೆಯುವಂತಹುದೇನು
ನಡೆಯದಿದ್ದಲ್ಲಿ.