ಹಾಗಿದ್ದರೆ ಭಾರತದಲ್ಲಿ ಇನ್ನ್ಯಾವ ಧ್ವಜ ಹಾರಿಸಬೇಕು? ಪಾಕಿಸ್ತಾನದ್ದೆ? ಚೈನಾದ್ದೆ? ಯಾ ಪ್ರಪಂಚದ ಹಿರಿಯಣ್ಣ ಅಮೇರಿಕದ್ದೆ?!!

ಈ ಹೇಳಿಕೆಯನ್ನು ಶ್ರಿಸಾಮಾನ್ಯನೊಬ್ಬ ನೀಡಿದ್ದರೆ, ದೇಶದ್ರೋಹದ ಆಪಾಧನೆಮೇರೆಗೆ ಜೈಲಿಗೆ ಕಳುಹಿಸುತ್ತಿದ್ದರು! ಆದರೆ ಈಃಹೀಳಿಕೆ ನೀಡಿದ್ದು ಕಾಶ್ಮೀರ ಆಡಳಿತ ಪಕ್ಷದ ಅಧ್ಯಕ್ಷ !
ಭಾರತೀಯ ರಾಜ್ಯಸರ್ಕಾರವೊಂದು ಇಂತಹ ದೇಶದ್ರೋಹದ ಹೇಳಿಕೆ ನೀಡಿರುವಾಗ ಕೇಂದ್ರಸರ್ಕಾರ ಜಾಣಕಿವುಡು ತೋರಿಸುತ್ತಿದೆ!
ನಾನಿಲ್ಲಿ ಯಾವುದೆ ಪಕ್ಷವನ್ನು ಹೊಗಳುವುದಾಗಲಿ ಯಾ ತೆಗಳುವುದಾಗಲಿ ಮಾಡುತ್ತಿಲ್ಲ, ಎಲ್ಲಾ ಪಕ್ಷಗಳನ್ನು ಒಂದೆ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದೆನೆ.ಏಕೆಂದರೆ ಇಲ್ಲಿ ಯಾವುದೆ ಪಕ್ಷಗಳು ಧೇಶಾಭಿಮಾನವನ್ನಿಟ್ಟು ಜಾತಾ, ಹೇಳಿಕೆಯನ್ನು ನೀಡುತ್ತಿಲ್ಲ, ಕೇವಲ ಸ್ವಪ್ರತಿಷ್ಟೆಗಾಗಿ ಪರಸ್ಪರ ಕೆಸರೆಚಾಟದಲ್ಲಿ ನಿರತವಾಗಿವೆ.
ಕಾಶ್ಮೀರದಲ್ಲಿರುವ ಪಂಡಿತ್ ಸಮುದಾಯವನ್ನು ಓಲೈಸಿ ತನ್ಮೂಲಕ ತನ್ನ ನೆಲೆ ಸ್ತಾಪಿಸುವ ದೂರಾಲೋಚನೆಯಿಂದ ಬಿಜೆಪಿ ತ್ರಿವರ್ಣಧ್ವಜ ದಂತಹ ಅಜೆಂಡ ಕೈಗೆತ್ತಿಕೊಂಡರೆ,ಮುಸ್ಮಿಮರ ಓಲೈಕೆಗಾಗಿ ಫರೂಖ್ ಇತಂಹ ಹೇಳಿಕೆ ನೀಡುತ್ತಿದ್ದಾರೆ.
ಫರೂಖ್ ಟೀಕಿಸುತ್ತಿರುವುದು ವಿರೋಧ ಪಕ್ಷವಾದ ಬಿಜೆಪಿಯನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಜಾಣಮೌನವಹಿಸಿದೆ

ದಿನ ಧೇಶದಲ್ಲಿ ಸ್ವಾಭಿಮಾನ ಧೇಶಭಕ್ತಿಯನ್ನುವ ಪದಗಳು ಅರ್ಥಕಳೆದುಕೊಂಡು ಇನ್ನೊಂದು ಬ್ರಿಟೀಶ್ ದಾಳಿಗೆ ಹಾದಿಯಾದಿತು. ಏದ್ದೇಳಿ ಭಾರತಿಯರೆ ಏದ್ದೇಳಿ, ಭಾರತದ ಸಾರ್ವಭೌಮತೆಯನ್ನು ಪುನರುಜ್ಜೀವನಗೋಳಿಸಿ!!!!
ಕಾಶ್ಮೀರದ ವಿಚಾರಕ್ಕೆ ಬರುವುದಾದರೆ ಈ ಸಮಸ್ಯೆ ಇಂದು ನಿನ್ನೆಯದಲ್ಲ, ಅಕ್ಟೋಬರ್ ೨೬ ೧೯೪೭ರಂದು ಜಮ್ಮು-ಕಾಶ್ಮೀರ್ ಭಾರತದಲ್ಲಿ ಮೀಲೀನವಾದಾಗಿಂದಲು ಈ ಸಮಸ್ಯೆ ಕಾಡುತ್ತಿದೆ

ಭಾರತ ಸ್ವಾತಂತ್ರ್ಯ ಸಂಧರ್ಬದಲ್ಲಿ ಕಾಶ್ಮೀರಕ್ಕೆ ಕೇವಲ ಮೂರು ಆಯ್ಕೆಗಳಿದ್ದವು, ಭಾರತದೊಂದಿಗೆ ಯಾ ಪಕಿಸ್ತಾನದೊಂದಿಗೆ ಮೀಲೀನಗೊಳ್ಳುವುದು ಅಥವಾ ಸ್ವಾತಂತ್ರವಾಗಿರುವುದು, ಅಂದಿನ ಕಾಶ್ಮೀರದ ಮಹರಾಜ ರಾಜಾ ಹರಿ ಸಿಂಗ್ ಸ್ವಾತಂತ್ರವಾಗಿರಲು ಬಯಸಿದರು, ಇದಕ್ಕೆ ಒಪ್ಪಿಕೊಂಡ ಮೌಂಟ್ ಬ್ಯಾಟನ್ ಅಗಸ್ಟ್ ೧೫ರಂದು
ಸ್ವಾತಂತ್ಯವನ್ನು ಘೋಷಿಸಿದರು.
ಆದರೆ ೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್
ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು ಅವಾಗ ನಡೆದ ಮೊದಲ ತಪ್ಪೇ "ದಿ ಗ್ರೇಟ್ ನೆಹರು ಬ್ಲಂಡರ್ಸ್!!!!!!!!!!
ಮುಂದಿನ ಭಾಗ ಮುಂದಿನ ವಾರ
ನಿರಿಕ್ಷಿಸಿ "ದಿ ಗ್ರೇಟ್ ನೆಹರು ಬ್ಲಂಡರ್ಸ್!!
ಕೆಲವೊಂದು ಇತಿಹಾಸದ ಸತ್ಯಗಳು ನಮಗೆ ನಾಚಿಕೆ...
ReplyDeleteಹೇಸಿಗೆ ಆಗುವಂತಿದೆ... ಅಲ್ಲವೆ?
ಲೇಖನ ಮತ್ತು ವಿಷಯ ತು೦ಬ ಇಷ್ಟವಾಯಿತು.ಮು೦ದುವರೆಸಿ
ReplyDeleteBlog Title Sooper Re...
ReplyDeleteInteresting topic too
We can't All is well for so many things,
ReplyDeletemove on santosh
"ಭಾರತದಲ್ಲಿ ಭಾರತವೇ ತಬ್ಬಲಿ"-100% True! good article.
ReplyDeleteನಿಜ ಪ್ರಕಾಶಣ್ಣ , ಭಾರತದಲ್ಲಿ ಇತಿಹಾಸವನ್ನು ತಿರುಚಿ ಬರೆಯಲಾಗಿದೆ ಹಾಗಾಗಿ ನಮ್ಮ ನೈಜ ಇತಿಹಾಸ ಇನ್ನು ರಹಸ್ಯವಾಗೆ ಉಳಿದಿದೆ
ReplyDeleteಇದರ ಬಗ್ಗೆ ತಿಳಿಯಲು ನಾವು ವಿದೇಶಿ ಐತಿಹಾಸಿಕ ತಜ್ಞರನ್ನು ಅವಲಂಬಿಸ ಬೇಕಾದುದ್ದು ನಮ್ಮ ದುರಾದ್ರಷ್ಟ
ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು ದಿಗ್ವಾಸ್ ಹೆಗ್ಡೆ ಯವರೇ
ReplyDeleteದನ್ಯವಾದಗಳು ಸತೀಶ್
ReplyDeleteನಿಜ ನಾಗರಾಜ ಆದ್ರೆ ಎಲ್ಲಿವರೆಗೆ ಸುಮ್ನೆ ಇರೋಣ? ನಾವು ಸುಮ್ನೆ ಇದ್ದಸ್ಟೂ ಜಾಸ್ತಿನೇ ಆಗತ್ತೆ
ReplyDeleteದನ್ಯವಾದಗಳು ತೇಜಸ್ವಿನಿಯವರೆ ನಿಮ್ಮ ಸಲಹೆ- ಸೂಚನೆಗಳಿಗೆ ಸ್ವಾಗತ
ReplyDeleteThanks for the information.....
ReplyDeleteI was wondering.. why kashmir is against the indian flag hoist...