ಕಾಲ ಎಷ್ಟುಬೇಗ ಕಳದೊಗತ್ತೆ ಅಲ್ವಾ !! ಅಡೆ-ತಡೆ ಇಲ್ದೆ ಚಲಿಸೂದು ಈ ಪ್ರಪಂಚದಲ್ಲಿ ಕಾಲ ಮಾತ್ರ ಅನಿಸುತ್ತೆ ,ಮೊನ್ನೆ -ಮೊನ್ನೆ ಬ್ಲಾಗ್ ಮಾಡೋಣ ಅಂತ ಏನೋ ಗೀಚಿದ್ದು ಕಣ್ಣಿಗೆ ಕಟ್ಟಿದಂತಿದೆ, ಅದಕ್ಕೀಗ ಮೊದಲ ಜನ್ಮದಾಚರಣೆಯ ಸಂಬ್ರಮ. ಈ ಸಂದರ್ಬದಲ್ಲಿ ನನ್ನ ಬ್ಲಾಗ್ಗೆ ಆಗಮಿಸಿದ, ಸಲಹೆ ಸಹಕಾರ ನೆಡಿದ ಎಲ್ಲ ಓದುಗಮಿತ್ರರಿಗೂ ಹಿತೈಶಿಗಲಿಗು ಧನ್ಯವಾದಗಳು. ನಿಮ್ಮ ಸಲೆಹೆ- ಸೂಚನೆಗಳಿಗೆ ನಾನು ಚಿರಋಣಿ ಇನ್ನು ಮುಂದೆ ಸಹ ನಿಮ್ಮ ಪ್ರೋತ್ಸಾಹವನ್ನು ಆಶಿಸುತ್ತೇನೆ
ಈ ನಡುವೆ ಕೆಲವು ವಯಕ್ತಿಕ ಕಾರಣಗಳಿಂದ ಬ್ಲಾಗ್ ಬರೆಯಲಾಗಲಿಲ್ಲ ಕ್ಷಮೆ ಇರಲಿ , ಸದ್ಯದಲ್ಲೇ ನೀವು ನಿರೀಕ್ಷಿಸುತ್ತಿರುವ
ದಿ ಗ್ರೇಟ್ ನೆಹರು ಬ್ಲಂಡರ್ಸ್!!, ಅಗೊರಿಗಳ ನಡುವೆ , ಡಾಕ್ಟರ್ಸ್ ಡೈರಿ ಬರೆಯುತ್ತೇನೆ
ದಿ ಗ್ರೇಟ್ ನೆಹರು ಬ್ಲಂಡರ್ಸ್!!, ಅಗೊರಿಗಳ ನಡುವೆ , ಡಾಕ್ಟರ್ಸ್ ಡೈರಿ ಬರೆಯುತ್ತೇನೆ
ಪ್ರೀತಿ ಇರಲಿ
ಇನ್ನೊಮೆ ದನ್ಯವಾದಗಳನ್ನು ಅರ್ಪಿಸುತ್ತ
ಪ್ರೀತಿಯಿಂದ ನಿಮ್ಮ ಸಂತೋಷ್ ಹೆಗಡೆ
ನಿಮ್ಮ ಬ್ಲಾಗಿಗೆ ಜನುಮದಿನದ ಶುಭಾಶಯಗಳು! ವಿಷಯ ಕುತೂಹಲ ಹುಟ್ಟಿಸಿದೆ
ReplyDelete