bi

href="http://www.freebiebitcoin.com">Earn

Saturday, October 13, 2012

 ಹಿರಿದು ಭೂಮಿಯ ಹರಿದು ತಿನ್ನುವ  ತಿರುಕರು  !!!!!!!!


ಯಾಕೋ ಕರ್ಣಾಟಕದ ಹಣೆಬರಹಾನೆ ನೆಟ್ಟಗಿಲ್ಲ ಅನಿಸುತ್ತಿದೆ

ಕಾವೇರಿ ಗಲಾಟೆ

ರಾಜಕೀಯ ಅಸ್ತಿರತೆ

ಡೆಂಗ್ಯೂ,ಇಲಿ ಜ್ವರ

ಎಂಡೊ ಸಲ್ಪಾನ್

ಬೆಳಗಾವಿಯ ಗಡಿ ಗಲಾಟೆ

ಬೆಲೆಯೇರಿಕೆ

ನಿರುದ್ಯೋಗ

ಕಸ ವಿಲೇವಾರಿ

ಮುಂತಾದ ಜ್ವಲಂತ ಸಮಸ್ಯೆ  ಕನ್ನಡನಾಡನ್ನ  ಕಾಡ್ತಾಯಿದ್ರೆ !!!!!!!!!!!  ನಮ್ಮ  ಸರಕಾರ ಚುಣಾವಣೆಗೆ ಸಿದ್ದವಾಗ್ತಿದೆ,  ಯಡ್ಡಿ ಹೊಸ ಪಕ್ಷ ಕಟ್ಟಲು ರೆಡಿ ಅಗ್ತಿದಾರೆ!!!!!!!!!! ಶೆಟ್ಟರು ಶಾಸಕರ  ಸಂಖ್ಯಾಭಲದ ಲೆಖ್ಖಾಚಾರದಲ್ಲಿದ್ದಾರೆ

ನಿರಿಕ್ಷಿಸಿ  ಹಿರಿದು ಭೂಮಿಯ ಹರಿದು ತಿನ್ನುವ  ತಿರುಕರು

1 comment:

  1. nanna ondu kante purana keli maraayre

    http://mounakanive.blogspot.com/2013/07/blog-post_22.html

    ReplyDelete