bi

href="http://www.freebiebitcoin.com">Earn

Sunday, January 16, 2011

ಭಾರತದಲ್ಲಿ ಭಾರತವೇ ತಬ್ಬಲಿ??!! ಭಾಗ ೨

                    ಭಾರತದಲ್ಲಿ ಭಾರತವೇ ತಬ್ಬಲಿ  ಮುಂದುವರಿದ ಬಾಗ   


                         ಹಿಂದೆ ಸಂಬವಿಸಿತ್ತು,
                          ಈಗಲೂ ಘಟಿಸುತ್ತಿದೆ
                          ಮುಂದೆಯೂ ತಿರುತಿರುಗಿ ನಡೆಯಲೂಬಹುದು-
                          ತಡೆಯುವಂತಹುದೇನು
                          ನಡೆಯದಿದ್ದಲ್ಲಿ. 
                          ಮುಗ್ದರಿಗೆ ಗೊತ್ತಿಲ್ಲ,
                          ಅತಿ ಮುಗ್ದರು
                          ಬಡವರಿಗೆ ಗಮನಿಸಲು ಸಮಯವಿಲ್ಲ
                          ಧನಿಕರಂತು ಬಿಡಿ, ಬಹಳ ಶ್ರೀಮಂತರು
                          ದಡ್ಡರಿಗಿದೊಂದು ಅರ್ಥವೇ ಆಗದು
                          ಕುಶಲಿಗಳು ಭುಜ ಕುಣಿಸಿ
                          ನಡೆದು ಬಿಡುವರು ನೋಡಿ
                          ಅವರಿಗಿದು ಕ್ಷುಲ್ಲಕ ವಿಶಯ.
                          ಕಿರಿಯರಿಗೆ,ಹಿರಿಯರಿಗೆ
                          ಇದರ ಪರಿವೆಯೇ ಎಲ್ಲ
                          ತಡೆಯುವಂಥದು ಏನು ನಡೆಯುವುದಿಲ್ಲ.
                          ಆದ್ದರಿಂದಲೇ ನೋಡಿ-   ಹಿಂದೆ ಸಂಬವಿಸಿತ್ತು      
                          ಈಗಲೂ ಘಟಿಸುತ್ತಿದೆ 
                          ಮುಂದೆಯೂ ತಿರುತಿರುಗಿ ನಡೆಯಲೂಬಹುದು
                                                  --ಎರಿಕ್ ಫ್ರೈಡ್  (ಕ್ರಪೆ: ಪ್ರಕ್ಷುಬ್ದ ಕಾಶ್ಮೀರ)
      
 
  ೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್ ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು          ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು.ಅದರಲ್ಲಿಮುಖ್ಯವಾದುದ್ದು  ಪ್ರತ್ಯೇಕ ಸಂವಿಧಾನ, ೩೭೦ ವಿಧಿ. ಮೂಲತಹ ಕಾಶ್ಮೀರಿಯಗಿದ್ದ ನೆಹರು ಇದಾವುದರ ಪೂರ್ವಾಪರ ಯೋಚಿಸದೆ ಅಂಕಿತವನ್ನೋತ್ತಿದರು. ಈಬಗ್ಗೆ  ಅಂದಿನ ಗ್ರಹಮಂತ್ರಿಯಗಿದ್ದ ಸರ್ದಾರ್ ವಲ್ಲಬಾಯ್ ಪಟೇಲರು ವೀರೋಧಿಸಿದರು ಸಹ ಅವರ ಬಾಯಿಮುಚ್ಚಿಸಲಾಯಿತು. ಕಾಶ್ಮೀರವು ಭಾರತದೊಡನೆ ಮಿಲೀನವಾದಾಗ ಅಲ್ಲಿ ಪ್ರತ್ಯೇಕ ಸಂವಿಧಾನ ಪ್ರಶ್ನೇಯೇ ಉಧ್ಬವಿಸಿವುದಿಲ್ಲವೆನ್ನುವ ಕನಿಷ್ಟಯೋಚನೆಯನ್ನು ಮಾಡದ ನೆಹರು,ತಾವು ತೆಗೆದುಕೊಂಡ ದುಡುಕಿನ ನಿರ್ಧಾರದಿಂದಗಿ ಕಾಶ್ಮೀರ್ ಸಮಸ್ಯೆಯನ್ನು ಇನ್ನು ಜಿವಂತವಾಗಿಟ್ಟರು.
ಹಾಗೆ ನೋಡಿದರೆ ಇದು ನೆಹರುರವರ  ಪ್ರಥಮ ತಪ್ಪಲ್ಲ!!! ಭಾರತದ ಸ್ವಾತಂತ್ಯ ಸಂಧರ್ಬದಲ್ಲಿ   ನೆಹರು ಮತ್ತು ಲಾರ್ಡ್ ಮೌಂಟ್ ಭ್ಯಾಟನ್ನರ್ ಪತ್ನಿ ಎಡ್ವಿನಾರ ಸಂಬಧದಿಂದಾಗಿ  ಭಾರತವಿಭಜನೆಯಂತಹ  ಮಾಸದ ಗಾಯ ಧೇಶಕ್ಕಾಗಿ ಹೋಗಿತ್ತು. ಈ ಬಗ್ಗೆ  ದಿ ಗ್ರೇಟ್ ನೆಹರು ಬ್ಲಂಡರ್ಸ್!! ನಲ್ಲಿ  ವಿವರವಾಗಿ ಬರೆಯುತ್ತೇನೆ.                   
  ಕಾಶ್ಮೀರದ ಸಮಸ್ಯೆಯನ್ನು ನಾವು ಅರಿಯಬೇಕಾದರೆ ನಾವು ಅದರ ಬೌಗೋಳಿಕಥೆಯನ್ನು  ಅರ್ಥಮಾಡಿಕೋಳ್ಳಬೇಕು    ಕಾಶ್ಮೀರವು  ಭಾರತದ ಮುಕುಟ ಸ್ತಾನದಲ್ಲಿದ್ದು  ತುಂಬಾ ವಿಶಿಷ್ಟವಾದ  ಬೌಗೋಳಿಕಥೆಯನ್ನು  ಹೊಂದಿದೆ. ಸುಂಧರ ಕಣಿವೆಗಳು ,ಹಿಮೋಚ್ಚಾಧಿತ ಪರ್ವತಗ್ಅಳು, ಲಡಾಖ್ ನಂತಹ ಮರುಭೂಮಿಗಳನ್ನು ಹೊಂದಿರುವ ಜಮ್ಮು-ಕಾಶ್ಮೀರ್  ಪಾಕಿಸ್ತಾನ,ಚೈನಾ,ಹಾಗು ಅಫ್ಗಾನಿಸ್ತಾನಗಳ ಗಡಿನಿಯಂತ್ರಣ ರೇಖೆ
 ಹೊಂದಿರುವ ಜಮ್ಮು-ಕಾಶ್ಮೀರ್  ರಕ್ಷಣಾವ್ಯವಸ್ತೆಯಲ್ಲಿ  ಅತಿಪ್ರಮುಖ ಪ್ರಧೇಶವಾಗಿದೆ.                                           
ಸುಮಾರು ೧೦ಕೋಟಿ ಜನಸಂಖ್ಯೆ ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ  66.97% ಮುಸ್ಲಿಮರಿದ್ದಾರೆ. ಉಳಿದ ೩೩.೦೩%ರಲ್ಲಿ ಹಿಂದುಗಳು, ಸಿಖ್ಖರು,ಬೌಧರು ವಾಸಿಸುತ್ತಿದ್ದಾರೆ.ಈ ಕಾರಣಕ್ಕಾಗಿಯೇ ಪಾಕಿಸ್ತಾನ ಕಾಶ್ಮೀರದ ಮೇಲೆ ಯುಧ್ಧಸಾರಿ ಸೋತು ಮುಖಬಂಗ ಅನುಬವಿಸಿದೆ.ಅದರೂ ಸಹ ತೆರೆಮರೆಯಲ್ಲಿ ಗಡಿಯಾಚೆಯ ಭಯೋತ್ಪಾಧನೆಯನ್ನು ಮುಂದುವರಿಸಿದೆ.
  ಈ ಹಿಂದೆ ತಿಳಿಸಿದಂತೆ ಜಮ್ಮು-ಕಾಶ್ಮೀರದಲ್ಲಿ  66.97% ಮುಸ್ಲಿಮರಿದ್ದು, ಅವರಲ್ಲಿ ಹೆಚ್ಚಿನವರು ಬಡಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, .ಅವರನ್ನು ಚಿಕ್ಕಂದಿನಿಂದಲೇ ಮದಿರಸಾಗಳಲ್ಲಿ ಓದಿಸಲಾಗುತ್ತದೆ.                                                                     
ಅಲ್ಲಿರುವ ಮತಾಂಧ ಮುಲ್ಲಾಗಳು ಕುರಾನ್ ಜೊತೆಯಲ್ಲೆ ಮತಾಂಧತೆಯ ವಿಷಬೀಜ ಬಿತ್ತುತ್ತಾರೆ. ಅದು ಬಲಿತು ನೀಡುವ ಫಲವೇ  ಜೇಹಾದ್!!!!!

ಮುಂದಿನ ಭಾಗ  ಮುಂದಿನ ವಾರ

ಉತ್ತಮ ಪ್ರತಿಕ್ರೀಯೆಗಳಿವೆ  ದಯವಿಟ್ಟು ನೋಡಿ

17 comments:

  1. kanditha nimma abhipraya sariyagide adhare namma desha drohi rajakiya vyavasthe sari yagade yavdu sadyavilla hindu sthana dalli hindu gale alpa sankyatharu

    ReplyDelete
  2. ದನ್ಯವಾದಗಳು ಮಮತರವರೆ, ಈ ರಾಜಕೀಯ ವ್ಯವಸ್ತೆಯನ್ನು ಸರಿಪಡಿಸ ಬೇಕಾದುದ್ದು ನಾವೇ ಅಲ್ಲವೇ , ಈ ಬಗ್ಗೆ ಒಂದು ಜನಜಾಗ್ರತಿ ಯಾಗಲಿ ಯನ್ನುವುದೇ ಈ ಲೇಖನದ ಉದ್ಧೇಶ

    ReplyDelete
  3. ಹೌದು ಈಗಾಗಲೇ ಆ ರಾಜ್ಯವನ್ನ ಮತ್ತೊಂದು ಪಾಕಿಸ್ತಾನವನ್ನಾಗಿ ಮಾಡಲಾಗಿದೆ.ಇದಕ್ಕೆಲ್ಲ ನಮ್ಮ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕೋಸ್ಕರ ಅಲ್ಲಿಯ ಪಂಡಿತರನ್ನ ಅತ್ಯಾಚಾರ ,ಅನಾಚಾರ ಮಾಡಿ ಅಲ್ಲಿಂದ ಅವರನ್ನ ಓಡಿಸಿ ಕೇವಲ ಮುಸ್ಲಿಂ ರಾಜ್ಯವನ್ನಾಗಿ ಮಾಡಿದ ಪರಿಣಾಮವೇ ಇವತ್ತಿನ ಅನಾಹುತಕ್ಕೆ ಕಾರಣವಾಗಿದೆ.....

    ReplyDelete
  4. santosh heggadeyavare olleya consept nimmadu.nimmantaha yuvakarige deshada bagge intaha kalakali, aarogyakara belavanigeya aashaya.dhanyavaadagalu.

    ReplyDelete
  5. ದನ್ಯವಾದಗಳು ವೆಂಕೊಬ್ ,ಇಂದಿಗೂ ಸಹ ಬಡ ಪಂಡಿತ್ ಕುಟುಂಬಗಳ ಮತಾಂತರ ಪ್ರಕ್ರಿಯೆ ನಿರಂತರವಾಗಿ ನಡೆದಿದ್ದು , ಒಪ್ಪದ ಕುಟುಂಬಗಳನ್ನು ನಿರ್ಧಾಕ್ಷಣ್ಯವಾಗಿ ಸಾಯಿಸಲಾಗುತ್ತಿದೆ

    ReplyDelete
  6. ದನ್ಯವಾದಗಳು ದಿಗ್ವಾಸ್ ಹೆಗಡೆಯವರಿಗೆ ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ

    ReplyDelete
  7. ದನ್ಯವಾದಗಳು ಕಲರವರಿಗೆ ನಿಮ್ಮಂತ ಹಿರಿಯರ ಮಾರ್ಗಧರ್ಶನ ನಮಗೆ ಕಂಡಿತ ಬೇಕು

    ReplyDelete
  8. ಸಂತೋಷ್..

    ಇನ್ನಷ್ಟು ಮಾಹಿತಿ ಕೊಡಿ...

    ಇದೆಲ್ಲ ನಿಜವಾ? ಇದನ್ನೇಕೆ ನಮ್ಮ ಇತಿಹಾಸಕಾರರು ದಾಖಲಿಸಿಲ್ಲ?

    ReplyDelete
  9. Novina vinaha berEnu mudadu inthavara E karmakaandavannu Oduvaga.. "Himalayan Blenders" ondE saaku ellavanU tiLiyalu...

    ReplyDelete
  10. ದೇವರಾಣೆಗೂ ನಿಜ , ಗಾಂಧಿ ನೆಹರು, ಜಿನ್ನಾ (ಪಾಕಿಸ್ತಾನದ ಪ್ರಥಮ ಪ್ರಧಾನ ಮಂತ್ರಿ ) ಈ ಮೂವರು ಇರದಿದ್ದರೆ ಭಾರತದ ವಿಭಜನೆಯೇ ಆಗುತ್ತಿರಲಿಲ್ಲ ಗಾಂಧಿ ಹತ್ಯೆ ಮಾಡಿದ ನಾಥೋರಾಮ್ ಗೋಡ್ಸೆ ಬರೆದ" ನಾನೇಕೆ ಗಾಂಧಿ ಹತ್ಯೆಮಡಿದೆ " ಮತ್ತು ಗಾಂಧಿ ಹತ್ಯೆ ಮತ್ತು ನಾನು" ಪುಸ್ತಕದ ಮೇಲಿದ್ದ ನಿಶೇಧವನ್ನು ತೆಗೆಯಲು ೪೫ ವರ್ಷ ಬೇಕಾಯಿತು ಇಂತಹ ಅದೆಷ್ಟೋ ರಹಸ್ಯಗಳು ಇತಿಹಾಸದ ಗರ್ಭದಲ್ಲಿ ಲೀನವಾಗಿ ಹೋಗಿದೆ ಈಗ ನಾವು ಓದುತ್ತಿರುವುದು ತಿರುಚಿದ ಸಮಯಸಾಧಕತನದಿಂದ ಕೂಡಿದ ಇತಿಹಾಸ ದನ್ಯವಾಧಗಳು ಪ್ರಕಾಶಣ್ಣ

    ReplyDelete
  11. ನಿಜ ತೇಜಸ್ವಿನಿ ಅಕ್ಕಾ ಮೇ ಜಾನ್ .ಪಿ. ದಳವಿ ಬರೆದ ಹಿಮಾಲಯನ್ ಬ್ಲಂಡರ್ ಒಂದು ಉತ್ತಮ ಕ್ರತಿ ನಾನು ಓದಿದ ಪುಸ್ತಕಗಳಲ್ಲಿ ಕಣ್ಣಿರಿಡೂತ್ತ ಓದಿದ ಪುಸ್ತಕ ಇದೊಂದೆ , ಇತಿಹಾಸವನ್ನು ಹೇಗೆ ತಿರುಚಲಾಗುತ್ತದೆಯನ್ನುವುದಕ್ಕೆ ಉತ್ತಮ ಉದಾಹರಣೆ ಹಿಮಾಲಯನ್ ಬ್ಲಂಡರ್

    ReplyDelete
  12. You have choosen a very good concept.. pls keep posting such articles

    ReplyDelete
  13. ದನ್ಯವಾಧಗಳು ಇನ್ನೊಮ್ಮೆ ಕಾಮೆಂಟ್ ಹಾಕುವಾಗ ದಯವಿಟ್ಟು ನಿಮ್ಮ ಹೆಸರು ಹಾಕಿ

    ReplyDelete
  14. ತಿರುಚಿ ಅಮೊಘವಾಗಿಸಿದ ಇತಿಹಾಸದ ನೈಜತೆ ನಿಜಕ್ಕೂ ಇಷ್ಟೊಂದು ಭೀಕರವಾಗಿರುತ್ತಾ.. ಇಂತಹವರನ್ನೆನಾ ನಾವು ನಮ್ಮ ಮಕ್ಕಳಿಗೆ ಫೋಟೋ ತೋರಿಸಿ ಚಾಚ ನೆಹರು ಅಂತ ಹೇಳಿಕೊಡೋದು... - ಧನ್ಯವಾದಗಳು ನಿಮ್ಮ ಲೇಖನಕ್ಕೆ, ಬರೆಯುತ್ತಿರಿ,,

    ReplyDelete
  15. ಸಿದ್ದುರವರೆ, ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ ಟಿಪ್ಪುಸುಲ್ತಾನ್ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಾಗಿರಸಿದನೆಂದು ನಾವು ಇತಿಹಾಸದಲ್ಲಿ ಓದುತ್ತೇವೆ, ಟಿಪ್ಪುಸುಲ್ತಾನ್ ಒಬ್ಬ ಅಪ್ರತಿಮ ಸ್ವಾತಂತ್ರ ಹೋರಾಟಗಾರ ನಿಜ ಆದರೆ
    ಸ್ವಾತಂತ್ರಕ್ಕಾಗಿ ತನ್ನ ಮಕ್ಕಳನ್ನು ಒತ್ತೆಯಾಗಿರಸಿಲ್ಲ ಬ್ರಿಟೀಷರಿಗೆ ರಾಜಸ್ವ ಹಣ ಕೊಡಡಿದ್ದಕ್ಕಾಗಿ ಬ್ರಿಟೀಶರೆ ಒತ್ತೆಯಾಗಿರಿಸಿ ಕೊಂಡರು. ಇಲ್ಲಿ ಸಮಯ ಸಂದರ್ಬಗಳನ್ನು ಅನುಕೂಲಕ್ಕೆ ತಕ್ಕಂತೆ ತಿರುಚಿ ವೈಬವಿಕರಿಸಲಾಗಿದೆ
    ದನ್ಯವಾಧಗಳು

    ReplyDelete
  16. e holasu rajakaranigalindagr matthu e rajakeeya vyaasthe indagi e namme desha indu e sthithi talupide....

    ReplyDelete